ತುಳಸಿಯ ದಳಗಳಲ್ಲಿ -

Posted on January 30th, 2006 in ಲೇಖನಗಳು by shreeni

ಚಿತ್ರ:ಜ್ಯೋತಿ

Tulasivana is a small and humble website of Triveni. Displayed here are her stories, articles, poems, and favorite film songs.

9 Responses to 'ತುಳಸಿಯ ದಳಗಳಲ್ಲಿ -'

Subscribe to comments with RSS or TrackBack to 'ತುಳಸಿಯ ದಳಗಳಲ್ಲಿ -'.

  1. sunitha said,

    on May 7th, 2008 at 1:39 am

    wonderfull site, i cud find most of the things which i like the most …my favorite songs, stories nice to see such sites.
    sorry i cud not type in kannada.
    keep going

  2. sritri said,

    on May 8th, 2008 at 7:23 am

    ಸುನಿತ, ನಿಮ್ಮ ಮೆಚ್ಚುಗೆಯ ನುಡಿಗಳಿಗಾಗಿ ಧನ್ಯವಾದ. ಹೀಗೇ ಆಗಾಗ ಭೇಟಿಕೊಡುತ್ತಿರಿ.


  3. on May 29th, 2008 at 12:07 pm

    ಈ ಚಿತ್ರಗಳೇ ಸಾಕು, ನಿಮ್ಮ ತಾಣದ ಹೆಸರ ಹೇಳಲು yahoo2

  4. sritri said,

    on May 29th, 2008 at 4:23 pm

    ನಿಮ್ಮ ಅಂತರ್ವಾಣಿ ನುಡಿದಿದ್ದು ನಿಜ. ನನ್ನ ಉದ್ದೇಶವೂ ಅದೇ. yahoo2


  5. on September 15th, 2008 at 3:24 am

    ಪ್ರಿಯ ಆತ್ಮೀಯ ಕನ್ನಡ ಸ್ನೇಹಿತರೆ,

    ನಿಮ್ಮ ಅಂತರ್ಜಾಲದ ಕವನಗಳು ಬಹಳ ಸುಂದರವಾಗಿ ಮತ್ತು ಸೊಗಸಾಗಿದೆ.

    ನಾನು ಕನ್ನಡ ಹನಿಗಳ ಬಳಗದಿಂದ ವಿನಂತಿಸಿಕೊಳ್ಳುತ್ತಿರುವುದೇನೆಂದರೆ, ನಮ್ಮ ಕನ್ನಡ ಹನಿಗಳು ಹಾಸ್ಯ್, ಕವನ, ಹನಿಗವನ ಇನ್ನೂ ಹತ್ತು ಹಲವನ್ನು ಹೊಂದಿದೆ.

    http://kannadahanigalu.com/

    ನೀವು ಮೀಕ್ಷಿಸಿ, ನಿಮ್ಮ ಬ್ಲಾಗ್‍ನಲ್ಲಿ ಪ್ರಕಟಿಸುವಿರಾ, ಹಾಗೆಯೇ ಕನ್ನಡ ಹನಿಗಳಲ್ಲಿಯು ನಿಮ್ಮ ಬ್ಲಾಗ್‍ನ್ನು ಪ್ರಕಟಿಸುತ್ತೇವೆ.

    ಹಾಗೆಯೇ ಸಾದ್ಯವಾದಲ್ಲಿ ನಿಮ್ಮಲ್ಲೂ ಕವನ, ಚುಟುಕ, ಕವಿತೆ, ಹಾಸ್ಯ ಮುಂತಾದವುಗಳಿದ್ದರೆ ನಿಮ್ಮ ಹೆಸರಿನಲ್ಲಿ ಪ್ರಕಟಿಸಿ, ಮತ್ತೆಲ್ಲಾ ಸ್ನೇಹಿತರಿಗೂ ತಲುಪುವಂತೆ ಮಾಡಿ.

    ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ.

    ಧನ್ಯವಾದಗಳೊಂದಿಗೆ…..
    Kannadahanigalu Team

  6. Shrinivas said,

    on November 7th, 2008 at 8:07 pm

    ತುಳಸಿವನ ಉತ್ತಮ ತಾಣ, ಗೂಗಲ ನಲ್ಲಿ ಕನ್ನಡ ತಾಣಗಳ ಹುಡುಕಾಟದಲ್ಲಿದ್ದಾಗ ಸಿಕ್ಕ ನಿಧಿ ಎಂದು ಹೇಳಿದರೂ ತಪ್ಪಲ್ಲ. ನನಗೆ ಕನ್ನಡ ಜಾಲತಾಣಗಳೆಂದರ ತುಂಬಾ ಇಷ್ಟ. ನಾನೂ ಸಹ ಒಂದು ಕನ್ನಡ ಜಾಲತಾಣವನ್ನು ಮಾಡಿದ್ದೆನೆ www.compuinkannada.987mb.com ಇದರಲ್ಲಿ ಗಣಕ ಮಾಹಿತಿಯನ್ನು ಕನ್ನಡದಲ್ಲಿ ನೀಡುವ ಪ್ರಯತ್ನ ಮಾಡಿದ್ದೇನೆ. ದಯಮಾಡಿ ಒಮ್ಮೆ ಭೇಟಿ ಕೊಡಿ.

    ಶ್ರೀನಿವಾಸ
    (ಬೆಳಗಾವಿ)

  7. sritri said,

    on November 10th, 2008 at 9:00 am

    ಶ್ರೀನಿವಾಸ್, ತುಳಸಿವನ ನಿಮಗೆ ಇಷ್ಟವಾಯಿತೆಂದು ತಿಳಿದು ಸಂತೋಷವಾಯಿತು. ನಿಮ್ಮ ತಾಣದ ವಿಳಾಸ ತಿಳಿಸಿದ್ದಕ್ಕೆ ಧನ್ಯವಾದಗಳು. ಗಣಕ ಮಾಹಿತಿ ಕನ್ನಡದಲ್ಲಿ ನೀಡುವ ಮೂಲಕ ನೀವು ಮಾಡುತ್ತಿರುವ ಕನ್ನಡ ಸೇವೆಗೆ ಅಭಿನಂದನೆಗಳು. ಮುಂದುವರೆಸಿ.

  8. suneetha karthik said,

    on November 12th, 2009 at 2:25 am

    ಶ್ರೀತ್ರಿಯವರೇ,
    ನಿಮ್ಮ ತುಳಸೀವನ ನನಗೆ ಬಹಳ ಇಷ್ಟವಾಯಿತು.ಇಲ್ಲಿರುವ ತುಳಸೀ
    ಗಿಡದ ಚಿತ್ರವಂತೂ ಬಹಳ ಚನ್ನಾಗಿದೆ .ದಾಸರ ಪದಗಳು ನನಗೆ ಬಹಳ
    ಇಷ್ಟ. ಈ ರೀತಿಯಾದ ಒಂದು ವಿಭಾಗ ಕನ್ನಡಿಗರ ಮುಂದಿಟ್ಟಿದ್ದಕ್ಕೆ ಧನ್ಯವಾದಗಳು.

  9. sritri said,

    on November 16th, 2009 at 2:39 pm

    ಸುನೀತಾ, ತುಳಸಿವನಕ್ಕೆ ಸ್ವಾಗತ. ನಿಮ್ಮ ಸವಿನುಡಿಗಳಿಗೆ ಧನ್ಯವಾದಗಳು. yahoo2

Leave a comment

(Required)